ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನ, ಕರ್ನಾಟಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಕೌಶಲ್ಯ ಮಿಷನ್, ರಾಯಚೂರು. ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಯಚೂರು ಉದ್ಯೋಗ ಮೇಳ – 2025 ನಡೆಯುತ್ತಿದೆ.
ಈ ಉದ್ಯೋಗ ಮೇಳವು “ರಾಯಚೂರು ಬೃಹತ ಉದ್ಯೋಗ ಮೇಳ: 01 ಮಾರ್ಚ್ 2025” ರಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 4:00 ರವರೆಗೆ ಸ್ಥಳ: ಪ್ರೇಕ್ಷಾ ಗೃಹ (Auditorium), ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು. ನಡೆಯಲಿದ್ದು, ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಕೌಶಲ್ಯಗಳ ಅಭಿವೃದ್ಧಿ ಕ್ಯಾರಿಯರ್ ಅಭಿವೃದ್ಧಿ, ಮತ್ತು ಹೊಸ ಉದ್ಯೋಗಗಳಿಗಾಗಿ ಇಂಟರ್ವ್ಯೂ ಚಾನ್ಸ್ ನೀಡಲು ಉದ್ದೇಶಿಸಲಾಗಿದೆ.
ಮೇಳದ ಪ್ರಮುಖಾಂಶಗಳು: – 50ಕ್ಕೂ ಹೆಚ್ಚು ಹೆಸರಾಂತ ಮಲ್ಟಿನ್ಯಾಷನಲ್ ಕಂಪನಿಗಳು (MNCs) (Zomato) ಮತ್ತು ಪ್ರಾದೇಶಿಕ ಸಂಸ್ಥೆಗಳು ಭಾಗವಹಿಸುತ್ತವೆ. – IT, Manufacturing, HealthCare, Education, Sales & Marketing ಮುಂತಾದ ವೃತ್ತಿ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಲಭ್ಯವಿರುತ್ತವೆ.
ಅರ್ಜಿ ಸಲ್ಲಿಕೆ ಮತ್ತು ಪ್ರಕ್ರಿಯೆ: https://docs.google.com/forms/d/1R3PaIun1IsXKs3zoY5nMfEHJlFmQD-IneXqYdhuJ9Q4/viewform?pli=1&pli=1&edit_requested=true
ಆಧಾರ್ ಕಾರ್ಡ್, ಪ್ರಮಾಣಪತ್ರಗಳು ಮತ್ತು ನಿಮ್ಮ ಅಪ್ಡೇಟೆಡ್ CV ತರಲು ತಪ್ಪದೆ ಗಮನ ಕೊಡಿ. – ವೃತ್ತಿ ತರಬೇತಿ (Skill Development) ಮತ್ತು ಪ್ರಮುಖ ಉದ್ಯೋಗ ತಂತ್ರಗಳು ಕುರಿತು ಮಾಹಿತಿ ಪಡೆಯಲು ಅವಕಾಶ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಜಿಲ್ಲಾ ಕೌಶಲ್ಯ ಮಿಷನ್ ಕಚೇರಿ ಅಥವಾ ಜಿಲ್ಲಾ ಪಂಚಾಯತ್ ಕಚೇರಿ ಜಿಲ್ಲಾಡಳಿತ ಭವನ ರಾಯಚೂರು.